mauna-matu
Tuesday, September 11, 2012
ಜಿನುಗಿದೆ ಒಲುಮೆಯ ಚಿಲುಮೆ ಇನ್ನೊಮ್ಮೆ ಎದೆಯಲ್ಲಿ ,
ತಿಳಿದಿಲ್ಲ ನನಗೆ, ಈ ಚಿಲುಮೆ ಸಾಗುವದೆಷ್ಟು ದೂರ ಈ ಬಾಳಲ್ಲಿ .
ದುರಾಸೆಯೇನಿಲ್ಲ ಒಲುಮೆ ನದಿಯಾಗಿ ಹರಿದು ನೂರ್ಕಾಲ ಇರಲಿ ಅಂತಾ ,
ಆದರೂ ನಿರಾಸೆ ಮಾಡದಿರಲಿ ತಾನೂ ಒಣಗಿ , ಭಾವನೆಗಳನ್ನು ಒಣಗಿಸುತ್ತಾ .
Newer Posts
Older Posts
Home
Subscribe to:
Comments (Atom)